ಕಾರ್ಕಳ, ಸೆ,9:ಶಾಂಭವಿ ಕಲಾವಿದೆರ್ ಸಾಣೂರು ತಂಡದ ವಾರ್ಷಿಕ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೋಮವಾರ ಸಂಜೆ ಶ್ರೀ ಚಾಮುಂಡಿ ನೀಚ ಬೊಬ್ಬರ್ಯ ಸನ್ನಿಧಾನ ನಂದ್ರೊಟ್ಟು ಸಾಣೂರಿನಲ್ಲಿ ಸರಳವಾಗಿ ನೆರವೇರಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಚಾಮುಂಡಿ ನೀಚ ಬೊಬ್ಬರ್ಯ ಸನ್ನಿಧಾನ ನಂದ್ರೊಟ್ಟು ಸಾಣೂರು ಹಾಗೂ ಉದಯರವಿ ಕಲಾವೃಂದ ಮುದ್ದಣ್ಣ ನಗರದ ಅಧ್ಯಕ್ಷರಾಗಿರುವ ಶ್ರೀ ಯುವರಾಜ್ ಜೈನ್ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಕರುಣಾಕರ್ ಕೋಟ್ಯಾನ್ ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಚಂದ್ರಹಾಸ್ ಪೂಜಾರಿ,ಹಿರಿಯ ರಂಗ ಕಲಾವಿದರು ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಗೌರವ ಅಧ್ಯಕ್ಷರಾಗಿ ಭಾಸ್ಕರ್ ಪೂಜಾರಿ, ಭಾರ್ಗವಿ ಕನ್ಸ್ಟ್ರಕ್ಷನ್ ಸಾಣೂರು,ಸಂಚಾಲಕರಾಗಿ ಸಂತೋಷ್ ಬಂಗೇರ , ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಸಾಣೂರು, ಉಪಾಧ್ಯಕ್ಷರಾಗಿ ಸಂತೋಷ್ ಕುಲಾಲ್ ,ಸಂತೋಷ್ ಎಸ್ ಡಿ , ಕಾರ್ಯದರ್ಶಿಯಾಗಿ ಪ್ರಮಿತ್ ಸಾಣೂರು ,ಜೊತೆ ಕಾರ್ಯದರ್ಶಿಯಾಗಿ ಶ್ರೀ ರಾಜ್ ಪೂಜಾರಿ, ದೀಕ್ಷಿತ್ ಕುಮಾರ್,ಕೋಶಾಧಿಕಾರಿ ಯಾಗಿ ಶರತ್ ದೇವಾಡಿಗ ,ಆರ್ ಕೆ ರಂಜಿತ್ ಸುವರ್ಣ,ಸಂಘಟಕರು ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುರೇಂದ್ರ ಕುಮಾರ್ ಸಾಣೂರು,ಸಂದೇಶ್ ಮುರತಂಗಡಿ,ಮುಕೇಶ್ ದೇವಾಡಿಗ ,ಅರುಣ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭ ಆರ್ ಕೆ ಬೆಳುವಾಯಿ ,ಸುರೇಶ್ ಕುಲಾಲ್ ಸಾಣೂರು ಉಪಸ್ಥಿತರಿದ್ದರು.

Post a comment