ಮುದ್ರಾಡಿಯಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ-Times Of Karkala

ಹೆಬ್ರಿ, ಸೆ,8 : ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರಾದ ಮಂಜುನಾಥ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಹೆಬ್ರಿ ಬ್ಲಾಕ್ ನ ಮುದ್ರಾಡಿಯಲ್ಲಿ  ಆರೋಗ್ಯ ಹಸ್ತ ಕಾರ್ಯಕ್ರಮ ನಡೆಯಿತು. 


ಈ ಕಾರ್ಯಕ್ರಮದಲ್ಲಿ  ಉಡುಪಿ ಜಿಲ್ಲಾ ಕಾಂಗ್ರೆಸ್  ಉಪಾಧ್ಯಕ್ಷ ರಾದ ನೀರೆ ಕೃಷ್ಣ  ಶೆಟ್ಟಿ,  ವರಂಗ  ಸಹಕಾರ ಸಂಘದ ಅಧ್ಯಕ್ಷರಾದ ಚಂದ್ರ ಶೇಖರ್ ಬಾಯರಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ ಗುಂಡಾಳ, ಜಯಲಕ್ಷ್ಮಿ, ಶಶಿಕಲಾ ಡಿ ಪೂಜಾರಿ, ಸದಸ್ಯರಾದ ಕೃಷ್ಣ ಆಚಾರ್ಯ, ವಿಶು ಕುಮಾರ್, ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಸದಸ್ಯರಾದ ಸತೀಶ್ ಸೇರಿಗಾರ್, ರತ್ನಕರ್ ಪೂಜಾರಿ, ಮುಖಂಡರಾದ ಸುರೇಶ್ ಶೆಟ್ಟಿಗಾರ್,ವರಂಗ ಸಹಕಾರ ಸಂಘದ ಸದಸ್ಯರಾದ ಹೇಮವತಿ ಮತ್ತು ಸ್ಥಳೀಯ ಮುಖಂಡರು ಮತ್ತು ಕಾಂಗ್ರೆಸ್ ನ ಐಟಿ  ಸೆಲ್ ನ ಕಾರ್ಯಕರ್ತರು  ಉಪಸ್ಥಿತರಿದ್ದರು.

 

ಜಾಹೀರಾತು

































Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget