ಹೆಬ್ರಿ,ಸೆ,15:ಹೆಬ್ರಿ ಬ್ಲಾಕ್ ನ ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿಯವರು ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ, ಡಾ. ಗೋಪಾಲ್ ಪೂಜಾರಿ, ಮಾಜಿ ತಾಲೂಕ್ ಪಂಚಾಯತ್ ಸದಸ್ಯೆ ವಿಶಾಲಕ್ಷಿ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಂದರ್ ಹೆಗ್ಡೆ, ನಿಕಟ ಪೂರ್ವ ಪಂಚಾಯತ್ ಸದಸ್ಯರಾದ ಜಗನಾಥ ಕುಲಾಲ್, ಭೋಜ ಕುಲಾಲ್ ವಾಂಟ್ಯಾಲ, ಶಂಕರ್ ಶೆಟ್ಟಿ, ಪ್ರಕಾಶ್ ನಾಯ್ಕ, ಗೋವಿಂದ ಸೇರಿಗಾರ್, ಕೃಷ್ಣ ಆಚಾರ್ಯ, ವಿಶ್ವನಾಥ ನಾಯಕ್, ವಿಠಲ ಹಾಂಡ, ವಾಸು ಕುಲಾಲ್, ಸದನಂದ ಪೂಜಾರಿ, ಬಾಬು ಪೂಜಾರಿ,ಮತ್ತು ಐಟಿ ಸೆಲ್ ನ ಪ್ರದೀಪ್ ಆಚಾರ್ಯ ಉಪಸ್ಥಿತರಿದ್ದರು.
Post a comment