ಕಾಂಗ್ರೆಸ್ ನಾಯಕ ಆತ್ರಾಡಿ ಇದಿನಬ್ಬ ನಿಧನ-Times Of Karkala

 ಕಾಂಗ್ರೆಸ್ ನಾಯಕ ಆತ್ರಾಡಿ ಇದಿನಬ್ಬ ನಿಧನ-Times Of Karkala

ಉಡುಪಿ,ಸೆ 3 : ಕಾಂಗ್ರೆಸ್ ಪಕ್ಷದ  ಬೆಳವಣಿಗೆಯಲ್ಲಿ  ಪ್ರಮುಖ ಪಾತ್ರ ವಹಿಸಿದ  ನಾಯಕ ಹಾಜಿ ಕೆ. ಆತ್ರಾಡಿ ಇದಿನಬ್ಬ(72) ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಮೃತರು ಪತ್ನಿ, ಇಬ್ಬರು ಗಂಡು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಕೆಪಿಸಿಸಿ ಸಂಯೋಜಕ ಉಳ್ಳಾಲ ಬ್ಲಾಕ್ ಉಸ್ತುವಾರಿ ಹಬೀಬ್ ಅಲಿ ರವರು ಸಂತಾಪ ಸೂಚಿಸಿದ್ದಾರೆ.

ಹಾಜಿ ನಿಧನಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಯುಆರ್ ಸಭಾಪತಿ, ಕೆಪಿಸಿಸಿ ಕಾರ್ಯದರ್ಶಿ ಎಂಎ ಗಫೂರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ಆತ್ರಾಡಿ ಸಹಿತ ಇತರರು ಸಂತಾಪ ಸೂಚಿಸಿದ್ದಾರೆ.


 

ಜಾಹೀರಾತು




































Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget