ಜೇಸಿಐ ಬೆಳ್ಮಣ್ಣು: ಸೆಪ್ಟೆಂಬರ್‌ 13ರಂದು ವಲಯಾಧ್ಯಕ್ಷರ ಅಧಿಕೃತ ಭೇಟಿ ಸಮಾರಂಭ-Times Of Karkala

 ಕಾರ್ಕಳ,ಸೆ,11: ಜೇಸಿಐ ಬೆಳ್ಮಣ್ಣು ಘಟಕಕ್ಕೆ ಭಾರತೀಯ ಜೇಸಿಐನ ವಲಯ 15ರ ವಲಯಾಧ್ಯಕ್ಷರಾದ ಜೇಸಿ ಕಾರ್ತೀಕೇಯ ಮಧ್ಯಸ್ಥರವರ ಅಧಿಕೃತ ಭೇಟಿ ಸಮಾರಂಭವು ಸೆಪ್ಟೆಂಬರ್ 13ರಂದು ಆದಿತ್ಯವಾರ ಬೆಳಿಗ್ಗೆ 11 ಘಂಟೆಗೆ ಸರಿಯಾಗಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನ ರಂಗಮಂದಿರದಲ್ಲಿ ಜರಗಲಿದೆ.

ಸಮಾರಂಭದಲ್ಲಿ ಪೂರ್ವ ವಲಯಾಧ್ಯಕ್ಷರಾದ ಜೇಸಿ.ರಾಜೇಂದ್ರ ಭಟ್ ಕೆ., ವಲಯ ಉಪಾಧ್ಯಕ್ಷರಾದ ಸಂತೋಷ್ ಕುಮಾರ್, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಶೇಷಗಿರಿ ನಾಯಕ್ ಮೊದಲಾದವರು ಭಾಗವಹಿಸಲಿದ್ದಾರೆ.
ವಲಯಾಧ್ಯಕ್ಷರ ಅಧಿಕೃತ ಭೇಟಿ ಸಮಾರಂಭದಂದು  ವಿವಿಧ ಶಾಶ್ವತ ಕೊಡುಗೆಗಳ ಹಸ್ತಾಂತರ, ವಿವಿಧ ಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮಗಳು ಹಾಗೂ ಘಟಕದ ಗೃಹಪತ್ರಿಕೆ ಬಿಡುಗಡೆಗೊಳ್ಳಲಿದೆ. 

 

ಜಾಹೀರಾತು

































Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget