ಬೆಳ್ತಂಗಡಿ:ರಸ್ತೆ ಅಪಘಾತ, ಚಿಕಿತ್ಸೆ ಫಲಿಸದೆ ಪವರ್ ಮ್ಯಾನ್ ದಾರುಣ ಸಾವು-Times Of Karkala

ಬೆಳ್ತಂಗಡಿ,ಸೆ,11:ಇತ್ತೀಚಿಗೆ ರಸ್ತೆ  ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನೆರಿಯ ಗ್ರಾಮದ ಮೆಸ್ಕಾಂ‌ ಇಲಾಖೆಯ  ಸಾಗರ್ ಹಲಸಂಗಿ ಚಿಕಿತ್ಸೆಗೆ ಸ್ಪಂದಿಸದೆ ಸೆ.10 ರಂದು ಕೊನೆಯುಸಿರೆಳೆದಿದ್ದಾರೆ.
 


ವಿಜಾಪುರದವರಾದ  ಸಾಗರ್ ಪವರ್ ಮ್ಯಾನ್ ಆಗಿ ಪರಿಚಿತರಾಗಿದ್ದರು.

 

ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget