ಕಾರ್ಕಳ ಬಿಜೆಪಿ ವಕ್ತಾರರಾಗಿ ಮುಟ್ಲುಪಾಡಿ ಸತೀಶ್ ಶೆಟ್ಟಿ-Times Of Karkala

ಕಾರ್ಕಳ ಬಿಜೆಪಿ ವಕ್ತಾರರಾಗಿ ಮುಟ್ಲುಪಾಡಿ ಸತೀಶ್ ಶೆಟ್ಟಿ-Times Of Karkala

ಕಾರ್ಕಳ,ಸೆ 2:ಕಾರ್ಕಳ ಬಿಜೆಪಿ ವಕ್ತಾರರಾಗಿ ಮುಟ್ಲುಪಾಡಿ ಸತೀಶ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ತಿಳಿಸಿದ್ದಾರೆ. 

ಶಾಸಕ ಹಾಗು ಪಕ್ಷದ  ಹಿರಿಯರ ಮಾರ್ಗದರ್ಶನದಂತೆ ಅವರನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಮೂರು ವರ್ಷಗಳವರೆಗೆ ಅವರು ಈ ಹುದ್ದೆಯಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ, ತಾಲೂಕು ಪಂಚಾಯತ್ ಅಧ್ಯಕ್ಷ, ಎಪಿಎಂಸಿ ಅಧ್ಯಕ್ಷ, ರಾಜ್ಯ ನಿರ್ದೇಶಕ ಮಂಡಳಿ ಸದಸ್ಯ ಮುಂತಾದ ಹುದ್ದೆಗಳನ್ನು ನಿರ್ವಹಿಸಿರುವ ಅನುಭವವನ್ನು ಸತೀಶ್ ಶೆಟ್ಟಿ ಹೊಂದಿರುತ್ತಾರೆ.       


 

ಜಾಹೀರಾತು


    

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget