ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು-10 ಮಂದಿ ಆಹುತಿ -Times Of Karkala

ಅಮೆರಿಕ, ಸೆ,11 :ಉತ್ತರ ಕ್ಯಾಲಿಫೋರ್ನಿಯಾದ ಅರಣ್ಯ ಪ್ರದೇಶದಲ್ಲಿ ಉಂಟಾಗಿರುವ ಕಾಳ್ಗಿಚ್ಚಿನ ಜ್ವಾಲೆಗೆ ಹತ್ತು ಮಂದಿ ಬಲಿಯಾಗಿದ್ದು, ಹದಿನಾರು ಮಂದಿ ನಾಪತ್ತೆಯಾಗಿದ್ದಾರೆ. ಇದು ಅತ್ಯಂತ ಮಾರಕವಾದ ಬೆಂಕಿ ಅವಘಡವಾಗಿದ್ದು, ಕಾಣೆಯಾದವರಿಗೆ ಶೋಧ ಕಾರ್ಯ ಮುಂದುವರೆದಿದೆ. 

ಸಾಂದರ್ಭಿಕ ಚಿತ್ರ 
ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಈ ವಾರದ  ಆರಂಭದಲ್ಲಿ ಇಲ್ಲಿನ ನಾರ್ಥ್ ಕಾಂಪ್ಲೆಕ್ಸ್ ನಲ್ಲಿ ಆರಂಭವಾದ ಬೆಂಕಿಯ ಜ್ವಾಲೆ ಶುಕ್ರವಾರದ ಹೊತ್ತಿಗೆ ಎಲ್ಲೆಡೆ ವ್ಯಾಪಿಸಿತು. ದಟ್ಟ ಹೊಗೆಯಿಂದಾಗಿ ಹೆಲಿಕಾಫ್ಟರ್ ನಿಂದ ಬೆಂಕಿ  ನಂದಿಸುವವರಿಗೂ ಸರಿಯಾಗಿ ದಾರಿ ಕಾಣದೆ ಪರದಾಡುವಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಜಾಹೀರಾತು

































Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget