ನಲ್ಲೂರು:ಭೀಕರ ಅಪಘಾತ : ಪ್ರಯಾಣಿಕರು ಪಾರು-Times Of Karkala

ಕಾರ್ಕಳ,ಸೆ, 8: ನಲ್ಲೂರಿನ ಪರಪ್ಪಾಡಿ ಎಂಬಲ್ಲಿ ಸೋಮವಾರ ಸಂಜೆ ವೇಳೆ ನಡೆದ  ಭೀಕರ ರಸ್ತೆ ಅಪಘಾತದಲ್ಲಿ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ಮೂಲದ  ಆರು ಮಂದಿ ಈ ಕಾರಿನಲ್ಲಿ  ಪ್ರಯಾಣಿಸುತ್ತಿದ್ದು , ಕಾರು ಮರಕ್ಕೆ  ಢಿಕ್ಕಿ  ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.  ಢಿಕ್ಕಿ ಹೊಡೆದ ರಭಸಕ್ಕೆ ಕಾರು ಪೂರ್ತಿ ನಜ್ಜು ಗುಜ್ಜಾಗಿದೆ. 
 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget