ಕಾರ್ಕಳ:ಕೊರೋನಾಗೆ ಮತ್ತೋರ್ವ ಬಲಿ-Times Of Karkala

ಕಾರ್ಕಳ, ಸೆ 6: ಕಾರ್ಕಳದ  68 ವರ್ಷದ ವೃದ್ಧ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ  ಶನಿವಾರ ಕೊರೋನಾದಿಂದ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. 

ಶನಿವಾರದ ಹೆಲ್ತ್ ಬುಲೆಟಿನ್ ನಲ್ಲಿ 175 ಪಾಸಿಟಿವ್ ಪ್ರಕರಣಗಳು, 1250 ನೆಗೆಟಿವ್ ಪ್ರಕರಣಗಳು ವರದಿಯಾಗಿವೆ. ಮೃತಪಟ್ಟವರೆಲ್ಲರೂ ಪುರುಷರಾಗಿದ್ದು, 79 ವರ್ಷ, 70 ವರ್ಷ, 62 ವರ್ಷ ಹಾಗು 68 ವರ್ಷದ ವೃದ್ದರು ಸೇರಿದ್ದಾರೆ. ಸೋಂಕಿತರಲ್ಲಿ ರೋಗ ಲಕ್ಷಣವಿರುವ 76 ಮಂದಿ  ಪುರುಷರು, 58ಮಂದಿ  ಮಹಿಳೆಯರು,  ರೋಗ ಲಕ್ಷಣವಿರದ 21 ಪುರುಷರು ಹಾಗು 20 ಮಹಿಳೆಯರಿದ್ದಾರೆ. ಇವರಲ್ಲಿ ಉಡುಪಿ ತಾಲೂಕಿನ 106,ಕುಂದಾಪುರದ 34, ಕಾರ್ಕಳದ 31 ಹಾಗು ಹೊರಜಿಲ್ಲೆಗಳ ನಾಲ್ವರು ಇದ್ದಾರೆ. ಸೋಂಕಿತರಲಿ 40 ಮಂದಿಯನ್ನು ಆಸ್ಪತ್ರೆಗೂ, 135ಮಂದಿಯನ್ನು ಮನೆಗಳ ಐಸೊಲೇಷನ್ನಿಗೂ ಒಳಪಡಿಸಲಾಗಿದೆ.

 

ಜಾಹೀರಾತು



































Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget