ಭಾರತದಲ್ಲಿ 50 ಲಕ್ಷ ದಾಟಿದ ಕೋವಿಡ್ ಪ್ರಕರಣಗಳು-Times Of Karkala

ನವದೆಹಲಿ,ಸೆ,17:ಮಂಗಳವಾರ ದಾಖಲಾದ 91,136 ಪ್ರಕರಣಗಳೊಂದಿಗೆ  ಭಾರತದ ಕೋವಿಡ್ 19 ಪ್ರಕರಣಗಳು 50 ಲಕ್ಷ ಗಡಿ ದಾಟಿವೆ.

ಈಗ ಭಾರತದ ಕೋವಿಡ್ ಪ್ರಕರಣಗಳ ಸಂಖ್ಯೆ 50,17,914. ಸುಮಾರು 67 ಲಕ್ಷ ಪ್ರಕರಣಗಳೊಂದಿಗೆ ಪ್ರಥಮ ಸ್ಥಾನದಲ್ಲಿರುವ ಅಮೇರಿಕಾದ ನಂತರ ಅತ್ಯಂತ ಬಾಧಿತವಾಗಿರುವ ಜಗತ್ತಿನ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮಂಗಳವಾರ ದೇಶದಲ್ಲಿ ಕೋವಿಡ್ ಸೋಂಕಿನಿಂದ 1,284 ಜನ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 82,091 ತಲುಪಿದೆ.

 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget