ಉಡುಪಿ: ಶಾಂತಿನಿಕೇತನ ಸಂತೆಕಟ್ಟೆ ಘಟಕದಿಂದ ಫಿಟ್ ಇಂಡಿಯಾಕ್ಕೆ ಚಾಲನೆ-Times Of Karkala

ಉಡುಪಿ,ಸೆ,7 :ನೆಹರು ಯುವ ಕೇಂದ್ರ ಉಡುಪಿಯ ಶಾಂತಿನಿಕೇತನ ಸಂತೆಕಟ್ಟೆ ಘಟಕದ ವತಿಯಿಂದ   ಭಾರತೀಯ ಸಾಂಪ್ರದಾಯಿಕ ಕ್ರೀಡೆಯಾದ ಕಬಡ್ಡಿ ಆಟಕ್ಕೆ  ಶ್ರೀ ಪ್ರಸನ್ನ ಶೆಟ್ಟಿ ಅಧ್ಯಕ್ಷರು, ಯೂತ್ ಫ್ರೆಂಡ್ಸ್ ಸಂತೆಕಟ್ಟೆ ಇವರು ಚಾಲನೆ ನೀಡುವುದರ ಮೂಲಕ ಫಿಟ್ ಇಂಡಿಯಾ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು.

ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಜೇಶ್, ಘಟಕದ ಸದಸ್ಯರಾದ ನರೇಂದ್ರ,ಗಣೇಶ್ ಶೆಟ್ಟಿ ಹಾಗು  ರಶಿನ್ ಸಂತೆಕಟ್ಟೆ ಉಪಸ್ಥಿತರಿದ್ದರು.


 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget