ಕಾರ್ಕಳ,ಸೆ 7: ಕಾರ್ಕಳ ತಾಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ಗೋಗ್ರಾಸ ಸಂಕಲ್ಪದ ಬೃಹತ್ ಅಭಿಯಾನದ ಅಂಗವಾಗಿ ನೀಲಾವರದ ಗೋಶಾಲೆಗೆ ಸೋಮವಾರ ಹಸಿಹುಲ್ಲು ಸಮರ್ಪಣೆ ಮಾಡಲಾಯಿತು.
ಈ ವೇಳೆ ಶಾಸಕ ವಿ ಸುನಿಲ್ ಕುಮಾರ್,ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆಮತ್ತು ಕಾರ್ಕಳ ಬಿಜೆಪಿ ವಕ್ತಾರ ಮುಟ್ಲುಪಾಡಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
Post a comment