ಕೆರ್ವಾಶೆ ಗ್ರಾಮ ಪಂಚಾಯತ್ ನಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ-Times Of Karkala

 ಹೆಬ್ರಿ, ಸೆ,13: ಹೆಬ್ರಿ ಬ್ಲಾಕ್ ನ ಕೆರ್ವಾಶೆ ಗ್ರಾಮ ಪಂಚಾಯತ್ ನಲ್ಲಿ  ಆರೋಗ್ಯ ಹಸ್ತ ಕಾರ್ಯಕ್ರಮದ ಉದ್ಘಾಟನೆಯನ್ನು ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರಾದ ಮಂಜುನಾಥ ಪೂಜಾರಿಯವರು ನೆರವೇರಿಸಿದರು. 

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್  ಉಪಾಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಕಿಸಾನ್ ಘಟಕದ ಕಾರ್ಯಧ್ಯಕ್ಷರಾದ ಪ್ರಕಾಶ್ ಪೂಜಾರಿ, ಜೀವಂಧರ್  ಜೈನ್, ಸುಂದರ್ ಆಚಾರ್ಯ, ಜಯರಾಮ್ ಬಂಗೇರ, ಲಯನ್ಸ್ ನ ಡಯಸ್ ಚೆರಿಯನ್, ಪ್ರಶಾಂತ್ ಆಚಾರ್ಯ,ಐಟಿ ಸೆಲ್ ನ ದೀಪಕ್ ಪೂಜಾರಿ, ಮತ್ತು ಪ್ರದೀಪ್ ಆಚಾರ್ಯ ಮುದ್ರಾಡಿ ಉಪಸ್ಥಿತರಿದ್ದರು.

 

ಜಾಹೀರಾತು
Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget