ಕಾರ್ಕಳ, ಸೆ 21 :ಮಾಳ-ಕುದುರೆಮುಖ ರಾಷ್ಟೀಯ ಹೆದ್ದಾರಿ 169ರಲ್ಲಿ ಇಂದು(ಸೆ 21) ಮತ್ತು ನಾಳೆ(ಸೆ22) ಎರಡು ದಿನಗಳ ಕಾಲ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಸಾಂದರ್ಭಿಕ ಚಿತ್ರ
ತೀವ್ರ ಮಳೆಯಿಂದಾಗಿ ಮಣ್ಣು ಕುಸಿತ ಹಾಗು ಮರಗಳು ರಸ್ತೆಗೆ ಬಿದ್ದ ಹಿನ್ನೆಲೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿಯವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Post a comment