ಮಣಿಪಾಲ:ಗಾಂಜಾ ಸೇವನೆ ಮೂವರು ಯುವಕರು ವಶಕ್ಕೆ-Times Of Karkala
ಉಡುಪಿ,ಸೆ 3: ಮಣಿಪಾಲದ ಸಿಂಡಿಕೇಟ್ ವೃತ್ತದ ಬಳಿ ಗಾಂಜಾ ಸೇವಿಸುತ್ತಿದ್ದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೂಡಬಿದಿರೆಯ ಆಶ್ರಿತ್ ಶೆಟ್ಟಿ, ಕಂಕನಾಡಿಯ ದಿಲಿನ್ಟ್ವವರೋ ಹಾಗೂ ಬೆಂಗಳೂರಿನ ಅರೋನ್ ಸೇಥ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಫೋರೆನ್ಸಿಕ್ ವರದಿಯಲ್ಲಿ ಗಾಂಜಾ ಸೇವನೆಯು ದೃಢಪಟ್ಟಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment