ಮಟ್ಕಾ:ಆರೋಪಿ ಬಂಧನ-Times Of Karkala

 ಪಡುಬಿದ್ರಿ,ಸೆ,6: ಸಾರ್ವಜನಿಕರಿಂದ ಮಟ್ಕಾಕ್ಕಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪಿ ಫರ್ವೇಜ್ ಮುಸ್ತಫಾ ಈಗ ಪೋಲೀಸರ ಅತಿಥಿಯಾಗಿದ್ದಾನೆ. 

ಬಂಧಿತ ಆರೋಪಿಯಿಂದ ರೂ 1865 ನಗದು ಹಾಗು ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಲಿಮಾರು ಮೀನು ಮಾರ್ಕೆಟ್ ಬಳಿ ಈ ಕೃತ್ಯ ಎಸಗಿದ್ದು, ಆರೋಪಿಯು ಉಚ್ಚಿಲದ ಮನೋಜ್ ಕೋಟ್ಯಾನ್ ಗಾಗಿ ಹಣ ಸಂಗ್ರಹಿಸುತ್ತಿದ್ದ ಎನ್ನಲಾಗಿದೆ. 

ಜಾಹೀರಾತು

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget