ಜೇಸಿಐ ಬೆಳ್ಮಣ್ಣು: ಮೆಹಂದಿ ಪೋಟೋ ಸ್ಪರ್ಧೆಯ ಫಲಿತಾಂಶ ಪ್ರಕಟ-Times Of Karkala

ಕಾರ್ಕಳ,ಸೆ 9 :ಜೇಸಿಐ ಬೆಳ್ಮಣ್ಣು, ಜೇಸಿರೇಟ್ ವಿಭಾಗ ಮತ್ತು ಜೂನಿಯರ್ ಜೇಸಿ ವಿಭಾಗದ ವತಿಯಿಂದ ಜೇಸಿ ಸಪ್ತಾಹ, ಸಪ್ತವರ್ಣ-೨೦೨೦ದ ಅಂಗವಾಗಿ ಮೂರನೇ  ದಿನ  "ಮೆಹಂದಿ ಪೋಟೋ ಸ್ಪರ್ಧೆ"ಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಒಟ್ಟು 40 ಪೋಟೋಗಳು ಬಂದಿರುತ್ತವೆ. ವಿಜೇತರ ವಿವರಗಳು: ಪ್ರಥಮ ಸ್ಥಾನ:ಸ್ನೇಹಾ ಆಚಾರ್ಯ,ಸಚ್ಚೇರಿಪೇಟೆ-ಮುಂಡ್ಕೂರು, ದ್ವಿತೀಯ ಸ್ಥಾನ: ಅನೂಷಾ ಪೂಜಾರಿ, ಕೆಮ್ಮಣ್ಣು-ನಿಟ್ಟೆ, ತೃತೀಯ ಸ್ಥಾನ: ನಿಧಿ ಪ್ರತೀಕ್ಷಾ ನಾಯಕ್,ಕುಕ್ಕುಂದೂರು-ಕಾರ್ಕಳ, ಡಾ.ವಿಶ್ವಲತಾ ಸತೀಶ್, ಬೆಳ್ಮಣ್ಣು.
ವಿಜೇತರಿಗೆ  ಶುಕ್ರವಾರ(11-09-2020)ದಂದು ಪಡುಬೆಳ್ಮಣ್ಣು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಅಪರಾಹ್ನ 03.00ಗಂಟೆಗೆ ಜರಗುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.

 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget