ಜೇಸಿಐ ಬೆಳ್ಮಣ್ಣು: ಮುದ್ದುಕೃಷ್ಣ ಸ್ಪರ್ಧಾ ಫಲಿತಾಂಶ-Times Of Karkala

ಕಾರ್ಕಳ,ಸೆ,10: ಜೇಸಿಐ ಬೆಳ್ಮಣ್ಣು ಜೇಸಿರೇಟ್ ವಿಭಾಗ ಮತ್ತು ಜೂನಿಯರ್ ಜೇಸಿ ವಿಭಾಗದ ವತಿಯಿಂದ ಜೇಸಿ ಸಪ್ತಾಹ, ಸಪ್ತವರ್ಣ-2020ರ ಪ್ರಯುಕ್ತ "ಮುದ್ದು ಕೃಷ್ಣ ಪೋಟೋ ಸ್ಪರ್ಧೆ"ಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಒಟ್ಟು 29 ಪೋಟೋಗಳು ಬಂದಿದ್ದವು.

ಬೆಳ್ಮಣ್ಣು ಜೇಸಿಐನ ಫೇಸ್ ಬುಕ್ ಮೂಲಕ ಅತಿ ಹೆಚ್ಚು ಲೈಕ್ ಪಡೆದ ವಿಜೇತರ ವಿವರಗಳು
ಪ್ರಥಮ ಸ್ಥಾನ: ಬ್ರಾಹ್ಮೀ ಕೆ. ಆರ್. ನಿಟ್ಟೆ, ದ್ವಿತೀಯ ಸ್ಥಾನ: ಕೃತಿ ಪೂಜಾರಿ, ಅಜೆಕಾರು, ತೃತೀಯ ಸ್ಥಾನ: ವಿಹಾನಿ ಪೂಜಾರಿ, ಕಲ್ಯಾ. ತೀರ್ಪುಗಾರರಿಂದ ಮೆಚ್ಚುಗೆ ಪಡೆದ ಪೋಟೋಗಳು,ಕುಮಾರಿ ಸನ್ನಿಧಿ, ಬೆಳ್ತಂಗಡಿ, ಅಶ್ಲೇಶ್ ಪ್ರಭು, ಮಂಗಳೂರು, ಮನುಷಿ ಕಾಮತ್, ಮೂಡುಬಿದ್ರೆ,ಅದ್ವಿಕ ಪ್ರಕಾಶ್ ಸುವರ್ಣ, ಆರ್ವಿ ರಾಜ್, ಮೂಡಬಿದ್ರೆ
ಶುಕ್ರವಾರ(11-09-2020)ದಂದು  ಪಡುಬೆಳ್ಮಣ್ಣು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಅಪರಾಹ್ನ 3.00ಗಂಟೆಗೆ ಜರಗುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

 

ಜಾಹೀರಾತು

































Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget