ಮೂಡಬಿದಿರೆ: ಕೋಳಿ ಸಾಗಾಟದ ಟೆಂಪೋ-ಬೈಕ್ ಢಿಕ್ಕಿ-Times Of Karkala

ಮೂಡುಬಿದಿರೆ, ಸೆ,13: ಕೋಳಿ ಸಾಗಾಟದ ಗೂಡ್ಸ್ ಟೆಂಪೊ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮತ್ತು ಸಹಸವಾರ ಗಂಭೀರ ಗಾಯಗೊಂಡ ಘಟನೆ ನಗರದ ಹೊರವಲಯದ ಹಂಡೇಲು ಬಳಿ ನಡೆದಿದೆ.

ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಹಂಡೇಲು ಸುತ್ತು ಬಳಿ ರಾಷ್ಟ್ರೀಯ ಹೆದ್ದಾರಿ (169) ಯಲ್ಲಿ ಟಂಪೋ ಮತ್ತು ಬೈಕ್ ಢಿಕ್ಕಿಯಾಗಿದೆ. ಟೆಂಪೋ ಮೂಡಬಿದಿರೆಯಿಂದ ಕೋಳಿಗಳನ್ನು ತುಂಬಿಕೊಂಡು ಹೊರವಲಯಕ್ಕೆ ಹೋಗುತ್ತಿತ್ತು ಎನ್ನಲಾಗಿದೆ.

 

ಜಾಹೀರಾತು
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget