ರಫೆಲ್ ಸೇರ್ಪಡೆ:ಭಾರತೀಯ ವಾಯು ಸೇನೆಗೆ ಆನೆ ಬಲ -Times Of Karkala

ನವದೆಹಲಿ,ಸೆ,10: ವಾಯುಪಡೆಗೆ ಇಂದು ಮಹತ್ವದ ದಿನ. ಫ್ರಾನ್ಸ್ ನ ಐದು ಪ್ರಬಲ ರಫೆಲ್  ಜೆಟ್ ಗಳು ಇಂದು ವಾಯುಪಡೆಗೆ ಅಧಿಕೃತವಾಗಿ  ಸೇರ್ಪಡೆಯಾಗಿವೆ.

 ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಉಪಟಳ ಹೆಚ್ಚಿರುವಾಗ ರಫೆಲ್ ಯುದ್ಧ ವಿಮಾನಗಳು  ಸೇರಿರುವುದು  ಭಾರತ ರಕ್ಷಣಾ ಬಲಕ್ಕೆ ನೂರು ಆನೆಗಳ ಬಲ ಬಂದಂತಾಗಿದೆ.

ಹರ್ಯಾಣದ ಅಂಬಾಲಾ ವಾಯುನೆಲೆಯಲ್ಲಿ ಗುರುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ರಫೆಲ್ ಯುದ್ಧ ವಿಮಾನಗಳು ಐ ಎ ಎಫ್ ಗೆ ವಿದ್ಯುಕ್ತವಾಗಿ  ಸೇರ್ಪಡೆಗೊಂಡವು.    


 

ಜಾಹೀರಾತು

































Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget