ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ-Times of karkala

ಕಾರ್ಕಳ:ದಿನಾಂಕ 29.09.2020ರಂದು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಕ್ಲಬ್ಬಿನ ವಾರದ ಸಭೆಯಲ್ಲಿ literacy week(ಸಾಕ್ಷರತಾ ಸಪ್ತಾಹ) ಅಂಗವಾಗಿ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಮತಿ ಮಾಲತಿ ಜಿ ಪೈ ಇವರು " ಶಿಕ್ಷಣ ವ್ಯವಸ್ಥೆಯಲ್ಲಿ ಸೇವಾ ಸಂಸ್ಥೆಗಳ ಪಾತ್ರ" ಈ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ರೊ. ಪ್ರಶಾಂತ್ ಬೆಳಿರಾಯ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ ಮಾರ್ಗದರ್ಶಕರಾದ ರೊ.ಪಿಡಿಜಿ ಡಾ.ಭರತೇಶ್ಆದಿರಾಜ್,ರೊ.ಚಂದ್ರಶೇಖರ ಹೆಗ್ಡೆ, ವಲಯ ಸಂಯೋಜಕರಾದ ರೊ.ಸುರೇಂದ್ರ ನಾಯಕ್  ಹಾಗೂ ಎಲ್ಲಾ ರೋಟರಿ ಸದಸ್ಯರು ಉಪಸ್ಥಿತರಿದ್ದರು. ರೊ.ಸುಬ್ರಮಣ್ಯ ಉಪಾಧ್ಯ ಅತಿಥಿಗಳನ್ನುಪರಿಚಯಿಸಿದರು.ಕಾರ್ಯದರ್ಶಿ ರೊ.ಗಣೇಶ ಬರ್ಲಾಯ ವಂದನಾರ್ಪಣೆ ಸಲ್ಲಿಸಿದರು.

 

  

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget