ರೋಟರಿ ಆನ್ಸ್:ಸ್ಪರ್ಧಾ ವಿಜೇತರಿಗೆ ಬಹುಮಾನ-Times Of Karkala

 ಕಾರ್ಕಳ,ಸೆ,13:ರೋಟರಿ ಆನ್ಸ್ ಸಂಸ್ಥೆ ಕಾರ್ಕಳವು ಆನ್ಲೈನ್ ಮೂಲಕ ನಡೆಸಿದ್ದ   ಸ್ಪರ್ಧೆಗಳ  ಬಹುಮಾನವನ್ನು ಮಂಗಳವಾರ ನಡೆದ  ತಿಂಗಳ ಸಭೆ ಯಲ್ಲಿ ವಿಜೇತರಿಗೆ  ವಿತರಿಸಿತು. ಅಧ್ಯಕ್ಷರಾದ ರೊಟೇರಿಯನ್ ರಮಿತಾ ಶೈಲೇಂದ್ರ ರಾವ್, ಖಜಾಂಚಿ ರೋ. ಸುವರ್ಣ ನಾಯಕ್ ಹಾಗೂ ಅತಿಥಿಯಾಗಿ ಆಗಮಿಸಿರುವ  ಆನ್ ಅರ್ಚನಾ ಪ್ರಭಾತ್ ವೇದಿಕೆಯಲ್ಲಿದ್ದರು.


 

ಜಾಹೀರಾತು

































Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget