ರೋಟರಿ ಆನ್ಸ್ ನಿಂದ ಪ್ರಾಥಮಿಕ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ-Times Of Karkala

 ಕಾರ್ಕಳ,ಸೆ,13 : ರೋಟರಿ ಆನ್ಸ್ ಸಂಸ್ಥೆ ಕಾರ್ಕಳದ ಸರಕಾರಿ ಶಾಲೆಗಳಿಗೆ ತೆರಳಿ ವಿಭಿನ್ನ ರೀತಿಯಲ್ಲಿ ಮಕ್ಕಳ ಜ್ಞಾನ ವಿಕಾಸ ಮಾಡುವ ಕಾರ್ಯಕ್ರಮವನ್ನು ಮಾಡುತ್ತಿದೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲೆಬೆಟ್ಟು ದುರ್ಗ ಶಾಲೆಯ ಮಕ್ಕಳಿಗೆ ಚಿತ್ರ ಹಾಗೂ ಮುಖಕ್ಕೆ ಬಣ್ಣ ಹಾಕುವ ಮೂಲಕ ವಿಭಿನ್ನ ವಿನೂತನ ಹೊಸದೊಂದು ಕಾರ್ಯಕ್ರಮವನ್ನು ಮಾಡಿ ಮಕ್ಕಳ ಮನಸ್ಸನ್ನು ಗೆದ್ದಿದೆ. 


ಈ ಕಾರ್ಯಕ್ರಮದಲ್ಲಿ ರೋಟರಿ ಆನ್ಸ್ ಕ್ಲಬ್ ನ ಅಧ್ಯಕ್ಷೆ ರೋ.ರಮಿತಾ ಶೈಲೇಂದ್ರ ರಾವ್ ಮತ್ತು ಕಾರ್ಯದರ್ಶಿ ಸುಮಾ ನಾಯಕರು ಜೊತೆಗಿದ್ದರು. ಶಾಲಾ ಶಿಕ್ಷಕಿ ರೊಟೇರಿಯನ್ ರೇಖಾ ಜಿ ಅವರು ಕೂಡ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಜಾಹೀರಾತು
































Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget