ಸಾಣೂರು ಗ್ರಾಮದ ಯುವಕರಿಗೆ ಕಬಡ್ಡಿ ಪಂದ್ಯಾಟ -Times Of Karkala

ಕಾರ್ಕಳ,ಸೆ,9: ಯುವಕ  ಮಂಡಲ ಸಾಣೂರಿನ  ಆಶ್ರಯದಲ್ಲಿ  ಫಿಟ್ ಇಂಡಿಯಾ ಸರಣಿ ಕಾರ್ಯಕ್ರಮ ಅಂಗವಾಗಿ ಸಾಣೂರು ಗ್ರಾಮದ ಯುವಕರಿಗೆ ರವಿವಾರ( 13/9/2020) ಬೆಳಿಗ್ಗೆ  9.00 ಗಂಟೆಗೆ  ಯುವಕ ಮಂಡಲದ ಮೈದಾನದಲ್ಲಿ ಕಬಡ್ಡಿ  ಪಂದ್ಯಾಟ ನಡೆಯಲಿದೆ. 

ಪಂದ್ಯಾಟದ ಉದ್ಘಾಟನೆಯನ್ನು ಮಿಯಾರು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ  ದಿವ್ಯಶ್ರೀ ಗಿರೀಶ್ ಅಮೀನ್ ನಡೆಸಿಕೊಡಲಿದ್ದಾರೆ. ಯುವಕ ಮಂಡಲ  ಸಾಣೂರಿನ  ಮಾಜಿ ಅಧ್ಯಕ್ಷರು ಶ್ರೀ ಪ್ರವೀಣ್ ಶೆಟ್ಟಿಹಾಗೂ ಭಾರ್ಗವಿ ಕನ್ಸ್ಟ್ರಕ್ಷನ್ ಸಾಣೂರಿನ ಶ್ರೀ ಭಾಸ್ಕರ್ ಪೂಜಾರಿ  ಭಾಗವಹಿಸಲಿದ್ದಾರೆ.

 

ಜಾಹೀರಾತು

































Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget