ಹೆಬ್ರಿ ,ಸೆ,6 : ಚೈತನ್ಯ ಯುವ ವೃಂದದ ಸರ್ವಸದಸ್ಯರು ಭಾನುವಾರದಂದು ಹೆಬ್ರಿ -ಕಾರ್ಕಳ ದ್ವಿಪಥ ರಸ್ತೆ ಯ ದ್ವಿ ಭಾಜಕ ದಲ್ಲಿ ಬೆಳೆದಿರುವ ಕಳೆ ಗಿಡ ಗಳನ್ನು ತೆರವು ಗೊಳಿಸಿ ಹೊಸ ಬಣ್ಣದ ಗಿಡ ಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿ ಯನ್ನು ಮೆರೆದಿದ್ದಾರೆ.
ಈ ಕಾರ್ಯಕ್ರಮ ದಲ್ಲಿ ಚೈತನ್ಯ ಯುವವೃಂದದ ಅಧ್ಯಕ್ಷ ಶಂಕರ್ ಶೇರಿಗಾರ್, ನಿರ್ದೇಶಕ ರಾದ ಶ್ರೀಯುತ ದಿವಾಕರ ಶೆಟ್ಟಿ , ಉಪಾಧ್ಯಕ್ಷ ರಾದ ಪ್ರಸಾದ್ ಶೆಟ್ಟಿ, ಜೊತೆ ಕಾರ್ಯದರ್ಶಿ ಯಾದ ಹರಿಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷ ರಾದ ಮುದ್ದು ಪೂಜಾರಿ, ಶ್ರೀಯುತ ಜನಾರ್ಧನ್. ಹೆಚ್., ವಸಂತ ಶೆಟ್ಟಿ, ದೇವಾನಂದ ನಾಯಕ್, ರಾಜೇಶ್ ಆಚಾರ್ಯ,ಪ್ರದೀಪ್ ಬೆನಕ, ಸುಧೇಶ್ ಪ್ರಭು,ಕ್ರಷ್ಣಮೂರ್ತಿ ಭಂಡಾರಿ ಹಾಗೂ ಕಾರ್ಯ ಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Post a comment