ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯ ರಕ್ಷಣೆ-Times Of Karkala

ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯ ರಕ್ಷಣೆ-Times Of Karkala

ಉಡುಪಿ,ಸೆ 3: ಉಪ್ಪೂರು ನದಿಗೆ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ ವೃದ್ಧೆಯನ್ನು ಸಮಾಜ ಸೇವಕ ವಿಷುಶೆಟ್ಟಿ ಬುಧವಾರ ರಕ್ಷಿಸಿದ್ದಾರೆ.   

ವೃದ್ಧೆಯನ್ನು  ಸೋಮು ಮರಕಾಲ್ತಿ(70) ಎಂದು ಗುರುತಿಸಲಾಗಿದ್ದು , ದೊಡ್ಡಣಗುಡ್ಡೆಯ  ಡಾ  ಎ   ವಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ಹಿರಿಯ ನಾಗರಿಕರ ಸಹಾಯವಾಣಿ ಹಾಗು ಮಹಿಳಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಹಿರಿಯ ನಾಗರಿಕರ  ಸಹಾಯವಾಣಿ ಕೇಂದ್ರ ಅಥವಾ ಮಹಿಳಾ ಠಾಣೆಯ ದೂರವಾಣಿ ಸಂಖ್ಯೆ 0830-2525599 ಸಂಪರ್ಕಿಸಬಹುದು.        


 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget