ಹೆಬ್ರಿ : ಹೆಬ್ರಾಯ್ ಸಂಸ್ಥೆಯ 14ನೇ ಸಭೆ :ಶಿಕ್ಷಕ ಶ್ರೀನಿವಾಸ ಭಂಡಾರಿಗೆ ಸನ್ಮಾನ-Times Of Karkala

ಹೆಬ್ರಿ : ಹೆಭ್ರಾಯ್ ಸಂಸ್ಥೆಯ 14ನೇ ಸಭೆಯು ಭಾನುವಾರದಂದು  ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಪುರಾತನ ಪಂಚಾಯತಿ ಕಟ್ಟೆಯಲ್ಲಿ ಶ್ರೀ ದೇವಳದ ಆಡಳಿತ ಮೂಕ್ತೇಸರರಾದ ಶ್ರೀ ನವೀನ ಬಲ್ಲಾಳ್ ಉಪಸ್ಥಿತಿಯಲ್ಲಿ ಜರಗಿತು. 

ಈ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ಶ್ರೀನಿವಾಸ ಭಂಡಾರಿ ಇವರನ್ನು ಅಭಿನಂದಿಸಲಾಯಿತು. ಎಚ್. ದಿನಕರ ಪ್ರಭು, ಸೀತಾನದಿ ವಿಠ್ಠಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 

ಜಾಹೀರಾತು

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget