ಕಾರ್ಕಳ: ಡಾ.ಟಿ ಎಂ ಎ ಪೈ ರೋಟರಿ ಹಾಸ್ಪಿಟಲ್ ನಲ್ಲಿ ರಕ್ತದಾನ ಶಿಬಿರ-Times Of Karkala

ಕಾರ್ಕಳ,ಸೆ,14: ಡಾ.ಟಿ ಎಂ ಎ ಪೈ ರೋಟರಿ ಹಾಸ್ಪಿಟಲ್, ಕಾರ್ಕಳ ಹಾಗೂ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇವರ ಸಹಯೋಗದೊಂದಿಗೆ, ರೋಟರಿ ಕ್ಲಬ್ಬಿನ  ಕಮ್ಯುನಿಟಿ ಸರ್ವೀಸ್ ಚೇರ್ಮನ್ ಆದ ರೊ.ಅಬ್ದುಲ್ ರೆಹಮಾನ್ ಇವರ  ಸಾರಥ್ಯದಲ್ಲಿ  ರಕ್ತದಾನ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಈ  ಕಾರ್ಯಕ್ರಮದಲ್ಲಿ ಕ್ಲಬ್ಬಿನ ಪೂರ್ವಾಧ್ಯಕ್ಷರಾದ ರೊ.ಸುರೇಂದ್ರ ನಾಯಕ್ ಮತ್ತು  ರೋಟರಿ ಸದಸ್ಯರು ಪಾಲ್ಗೊಂಡು ರಕ್ತದಾನ ಮಾಡಿದರು. ಸುಮಾರು 43ಯೂನಿಟ್ ಗಳಷ್ಟು ರಕ್ತ ಸಂಗ್ರಹ ಮಾಡಲಾಯಿತು.

 

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget