ಹೆಬ್ರಿ,ಸೆ.07:ಹೆಬ್ರಿ ಸಮೀಪದ ವರಂಗ ಗ್ರಾಮ ಕಾಂಗ್ರೆಸ್ ಸಮಿತಿಯ ವತಿಯಿಂದ ಮುನಿಯಾಲು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ಕಾಂಗ್ರೇಸ್ ಆರೋಗ್ಯ ಅಭಯ ಹಸ್ತ ಕಾರ್ಯಕ್ರಮ ನಡೆಯಿತು.ವರಂಗ ಸುಂದರ ಪೂಜಾರಿ ಅವರನ್ನು ವರಂಗ ಗ್ರಾಮ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸಲಾಯಿತು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಸುಜಾತ ಲಕ್ಷ್ಮ,ಣ್ ಆಚಾರ್, ಪ್ರಮುಖರಾದ ಕಬ್ಬಿನಾಲೆ ಚಂದ್ರ ಶೇಖರ್ ಬಾಯರ್, ಲಕ್ಷ್ಮಣ್ ಆಚಾರ್, ರವಿ ಪೂಜಾರಿ, ಮುನಿಯಾಲು ಗೋಪಾಲ್ ಕುಲಾಲ್, ಲಕ್ಷ್ಮಿ ಪೂಜಾರಿ, ಸುಂದರ ಪೂಜಾರಿ,ಸಂತೋಷ ಪೂಜಾರಿ, ರಾಕೇಶ್ ಶೆಟ್ಟಿ, ಉದಯ ನಾಯಕ್, ರತ್ನಾಕರ ಪೂಜಾರಿ, ಪ್ರಕಾಶ ದೇವಾಡಿಗ, ಉಮೇಶ್ ಶೇರಿಗಾರ್, ಸಂತೋಷ ಆಚಾರ್, ಉದಯ ಶೇರಿಗಾರ್, ಪ್ರಭಾಕರ್, ದಿನೇಶ್ ಆಚಾರ್, ವೃಷಭ ಜೈನ್ ಉಪಸ್ಥಿತರಿದ್ದರು.
Post a comment