ಮಾಳ:ನಾಪತ್ತೆಯಾಗಿದ್ದ ಯುವತಿ ತಮಿಳುನಾಡಿನಲ್ಲಿ ಪತ್ತೆ:ಕಾರ್ಕಳಕ್ಕೆ ಕರೆತರುತ್ತಿರುವ ನಜೀರ್ ಹುಸೈನ್ ನೇತೃತ್ವದ ಪೊಲೀಸರ ತಂಡ-Times of karkala

ಮಾಳ:ನಾಪತ್ತೆಯಾಗಿದ್ದ ಯುವತಿ ತಮಿಳುನಾಡಿನಲ್ಲಿ ಪತ್ತೆ:ಕಾರ್ಕಳಕ್ಕೆ ಕರೆತರುತ್ತಿರುವ ನಜೀರ್ ಹುಸೈನ್ ನೇತೃತ್ವದ ಪೊಲೀಸರ ತಂಡ-Times of karkala  -ಕಾರ್ಕಳ:ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಮಾಳ ಮಾಜಲ್ತಾರ್‌ನ ಯುವತಿ ತನ್ನ ಪ್ರಿಯಕರನಾಗಿರುವ ಅಸ್ಸಾಂ ಮೂಲದ ಭುವನ ಎಂಬಾತನೊಂದಿಗೆ ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿ ಪತ್ತೆಯಾಗಿದ್ದು,ಅವರಿಬ್ಬರನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಜೀರ್ ಹುಸೈನ್ ನೇತೃತ್ವದಲ್ಲಿ ಪೊಲೀಸರ ತಂಡವು ಕಾರ್ಕಳಕ್ಕೆ ಕರೆತರಲಾಗುತ್ತಿದೆ.


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget