ಪಡುಬಿದ್ರಿ:ಗಾಂಜಾ ಸೇವನೆ:ಮೂವರ ವಿರುದ್ಧ ಕೇಸು-Times Of Karkala

ಪಡುಬಿದ್ರಿ,ಸೆ.14: ಹೆಜಮಾಡಿ ಚೆಕ್ ಪೋಸ್ಟ್ ಬಳಿ ಸೆಪ್ಟೆಂಬರ್ 11ರಂದು  ವಾಹನ ತಪಾಸಣೆ ವೇಳೆ ಸಿಕ್ಕಿ ಬಿದ್ದ  ಮೂವರ ವಿರುದ್ಧ  ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಆರೋಪಿಗಳನ್ನು ಕಾರಿನಲ್ಲಿ ಉಡುಪಿಯಿಂದ ಮಂಗಳೂರಿಗೆ ಕರೆದೊಯ್ಯುತ್ತಿದ್ದ ಕುತ್ತೆತ್ತೂರಿನ ಪ್ಲ೦ಬರ್   ವೃತ್ತಿಯ ಅಕ್ಷಿತ್ ಕುಮಾರ್(23), ಬಂಟ್ವಾಳ ದ ಡಿಪ್ಲೋಮ ಪದವೀಧರ ಯಜ್ಞೆಶ್(22), ಕಾಸರಗೋಡು ಮಂಗಲ್ಪಾಡಿಯ ನೆಟ್ವರ್ಕ್ ಮಾರ್ಕೆಟಿಂಗ್ ನ ಪವನ್ ಕುಮಾರ್(21) ಎಂದು ಗುರುತಿಸಲಾಗಿದೆ. ಇವರ ವಿರುದ್ದ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. 

ಜಾಹೀರಾತು
Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget