ಕಾರ್ಕಳ:ಸೆ.27 ರಂದು ವಿಶ್ವ ಹೃದಯ ದಿನಕ್ಕಾಗಿ ಸೈಕಲ್ ಜಾಥಾ-Times Of Karkala

ಕಾರ್ಕಳ,ಸೆ,21:ವಿಶ್ವ ಹೃದಯ ದಿನದ ಅಂಗವಾಗಿ ಭಾನುವಾರದಂದು(ಸೆಪ್ಟೆಂಬರ್ 27) ಕಾರ್ಕಳದಲ್ಲಿ ಸೈಕಲ್ ಜಾಥಾ ನಡೆಯಲಿದೆ. ಭಾನುವಾರ ಮುಂಜಾನೆ 6:30ಕ್ಕೆ  ಆನೆಕೆರೆ ವೃತ್ತದಿಂದ ಆರಂಭವಾಗುವ ಜಾಥಾವು 8:30ರ ವೇಳೆಗೆ ಬಂಡೀಮಠಕ್ಕೆ ತಲುಪಲಿದೆ. 


ಕಾರ್ಕಳ  ಪೋಲಿಸ್ ಆರಕ್ಷಕರ ಠಾಣೆ, ರೋಟರಿ ಆನ್ಸ್ ಕ್ಲಬ್ ಕಾರ್ಕಳ ಹಾಗೂ ವಿವಿಧ ಸಂಘಗಳ ನೇತೃತ್ವದಲ್ಲಿ ಈ ಜಾಥಾವು ನಡೆಯಲಿದ್ದು, ಹೃದಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇದನ್ನು ಹಮ್ಮಿಕೊಳ್ಳಲಾಗಿದೆ. 

 

ಜಾಹೀರಾತು

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget