ಹೆಬ್ರಿ:ಪೂಜೆ ಮುಗಿಸಿ ತೆರಳುತ್ತಿದ್ದ ಬೈಕ್ ಸವಾರನ ಮೇಲೆ ಮರ ಬಿದ್ದು ಸಾವು-Times of karkala
ಹೆಬ್ರಿ,ಸೆ.3:ನಿನ್ನೆ ಸಂಜೆ ಸುರಿದ ಭಾರೀ ಗಾಳಿಗೆ ಮಳೆಗೆ ಮರ ಬಿದ್ದು ರಸ್ತೆಯಲ್ಲಿ ಬೈಕ್ ಸಾಗುತ್ತಿದ್ದಾಗ ಬೈಕ್ ಸವಾರನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರು ಮಾರ್ಗ ಹೆಬ್ರಿ ದೂಪದಕಟ್ಟೆ ಬೇಳಂಜೆಯಲ್ಲಿ ನಡೆದಿದೆ.ಮರ ಬಿದ್ದು ಸಾವನ್ನಪ್ಪಿದ ವ್ಯಕ್ತಿ ಪ್ರಸಾದ್ ಶೆಟ್ಟಿ ಎಂದು ತಿಳಿದು ಬಂದಿದೆ.
ನಿನ್ನೆ (03-09)ರಾತ್ರಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಪ್ರಸಾದ್ ಶೆಟ್ಟಿ ಮನೆ ಹೋಗುತ್ತಿರುವಾಗ ಜೋರಾಗಿ ಬಂದ ಗಾಳಿಗೆ ಮರ ಅವರ ಮೈಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Post a comment