ಮಾಳ,ಸೆ.03:ಸ್ವೀಟ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ನಾಪತ್ತಿಯಾದ ಘಟನೆ ತಾಲೂಕಿನ ಮಾಳದಲ್ಲಿ ನಡೆದಿದೆ.
ಮಾಳ ಮಂಜಲ್ತಾರಿನ ಸುರಕ್ಷಿತ (20) ನಾಪತ್ತೆಯಾದ ಯುವತಿ.
ಕೆಲಸಕ್ಕೆಂದು ಹೋದವಳು ಮನೆಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದು ಈ ಕುರಿತು ಆಕೆಯ ತಾಯಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

Post a comment