ರೋಟರಿ ಆನ್ಸ್ ಕ್ಲಬ್ ವತಿಯಿಂದ ಮಕ್ಕಳ ಜ್ಞಾನ ವಿಕಾಸ ಕಾರ್ಯಕ್ರಮ-Times of karkala
ಬೆಳ್ಮಣ್,ಸೆ.09:ರೋಟರಿ ಆನ್ಸ್ ಕ್ಲಬ್ ವತಿಯಿಂದ ಮಕ್ಕಳ ಜ್ಞಾನ ವಿಕಾಸ ಕಾರ್ಯಕ್ರಮ ಕೆನ್ ನಂಜೆ ಉರ್ಲ್ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಈ ಸಂಧರ್ಭ ಡಾ. ಅರಬಿ ಯವರು ಸರಕಾರಿ ಪ್ರೌಢ ಶಾಲಾ ಮಕ್ಕಳಲ್ಲಿ ಆಗುವ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಮತ್ತು ಕೊರೋನಾದ ಜೊತೆ ಶಿಕ್ಷಣವನ್ನು ಒಂದು ವಿದ್ಯಾರ್ಥಿ ಹೇಗೆ ಎದುರಿಸಬಹುದು ಎಂಬುದರ ಕುರಿತಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದಲ್ಲಿ ಆನ್ಸ್ ಕ್ಲಬ್ ನ ಅಧ್ಯಕ್ಷೆ ರೋಟೇರಿಯನ್ ರಮಿತಾ ಶೈಲೆಂದ್ರ,ಶಾಲೆಯ ಅಧ್ಯಾಪಕಿ ಮಾಲತಿ ಪೈಯವರು ಉಪಸ್ಥಿತರಿದ್ದರು.
Post a comment