ಕಾರ್ಕಳ:ಸೋಲಾರ್ ಘಟಕದ ಕೊಡುಗೆ-Times of karkala

ಕಾರ್ಕಳ:ಯುವವಾಹಿನಿ (ರಿ.) ಕಾರ್ಕಳ ಘಟಕ, ರೋಟರಿ ಆ್ಯನ್ಸ್ ಕ್ಲಬ್ ಕಾರ್ಕಳ ಹಾಗೂ ರೋರ‍್ಯಾಕ್ಟ್ ಕ್ಲಬ್ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ  3ನೇ ಸೋಲಾರ್ ಘಟಕವನ್ನು ಬೆಳ್ಮಣ್ಣು ಪರಿಸರದ ಬೋಳ ಗ್ರಾಮದ ಶ್ರೀ ಶಿವ ಮತ್ತು ಶ್ರೀಮತಿ ಶಾರದಾ ಇವರ ಮನೆಗೆ ಅಳವಡಿಸಲಾಯಿತು. 


ಕಾರ್ಯಕ್ರಮದಲ್ಲಿ ರೋಟರಿ ಆ್ಯನ್ಸ್ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ಶ್ರೀಮತಿ ರಮಿತಾ ಶೈಲೇಂದ್ರ ರಾವ್, ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷರಾದ ಗಣೇಶ್ ಸಾಲಿಯಾನ್, ಕಾರ್ಯದರ್ಶಿ ತಾರಾನಾಥ ಕೋಟ್ಯಾನ್, ನಿರ್ದೇಶಕರಾದ ಸಂದೇಶ್ ಕೋಟ್ಯಾನ್, ಸುರೇಂದ್ರ ಕೋಟ್ಯಾನ್ ಹಾಗೂ ರೋರ‍್ಯಾಕ್ಟ್ ಸಂಸ್ಥೆಯ ಸದಸ್ಯರಾದ ಸಮೀರ್, ಬೆಳ್ಮಣ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಾಲತಿ ಪೈ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 


  

ಜಾಹೀರಾತು




















Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget