ಬೆಚ್ಚಿ ಬಿತ್ತು ಹಿರಿಯಡ್ಕ:ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ-Times of karkala

ಹಿರಿಯಡ್ಕ:ಹಾಡುಗಲೇ ರೌಡಿಯರ್ವನನ್ನು ಹತ್ಯೆಗೈದ ಘಟನೆ ಹಿರಿಯಡ್ಕ ಪೇಟೆಯಲ್ಲಿ ನಡೆದಿದೆ.


ಹತ್ಯೆಯಾದವನ್ನು ಪಡುಬಿದ್ರೆ ಇನ್ನಾದ ಕಿಶನ್ ಹೆಗ್ಡೆ (42) ಎಂದು ತಿಳಿದು ಬಂದಿದ್ದು. ಹಿರಿಯಡ್ಕ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಕಿಶನ್ ಹೆಗ್ಡೆ ಈ ಹಿಂದೆ ಪಡುಬಿದ್ರೆಯಲ್ಲಿ ನಡೆದ ಕೊಲೆಯಾದ ನವೀನ್ ಡಿಸಿಲ್ವಾ ನ ಕೇಸಿನಲ್ಲಿ ಪ್ರಮುಖ ಆರೋಪಿ ಎನ್ನಲಾಗಿದೆ.

 

ಜಾಹೀರಾತುPost a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget