ಅಜೆಕಾರು:ಆರೋಗ್ಯ ಹಸ್ತ ಉದ್ಘಾಟನೆ-Times Of Karkala

 ಅಜೆಕಾರು,ಸೆ,15: ಅಜೆಕಾರು ಕಾಂಗ್ರೆಸ್ ಸಮಿತಿ ವತಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ ಸಂತೋಷ್ ಕುಮಾರ್ ಶೆಟ್ಟಿ ಅವರು ನೆರವೇರಿಸಿದರು . ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಮಂಜುನಾಥ್ ಪೂಜಾರಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. 





ಸಭೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಪ ನೀರೆ ಕೃಷ್ಣ ಶೆಟ್ಟಿ ಅಜೆಕಾರು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಮಕೃಷ್ಣ ಶೆಟ್ಟಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಗಫೂರ್ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಯಶೋದಾ ಶೆಟ್ಟಿ , ಮರ್ಣೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಯಶೋಧಾ ಶೆಟ್ಟಿ, ಹಿರಿಯ ಮುಖಂಡ ಹಾಜಿ ಸಾಹೇಬ್, ಚೇತನ್ ಶೆಟ್ಟಿ, ರಹೀಮ್ ಎಣ್ಣೆಹೊಳೆ., ಮರ್ಣೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಾನ್ ಟೆಲ್ಲಿಸ್ ,ಸತೀಶ್ ನಾಯಕ್  , ಐಟಿ ಸೆಲ್ ಆಡ್ಲಿನ್ ಕ್ಯಾಸ್ತಲಿನೋ, ಉಪೇಂದ್ರ ನಾಯಕ್ , ಯುವ ಕಾಂಗ್ರೆಸ್ ನ ಪುಷ್ಪರಾಜ್ ಶೆಟ್ಟಿ  , ಆಸ್ಟಿನ್ ರೊಡ್ರಿಗಸ್,  ಜಾರೊಟ್ಟು  ಸತೀಶ್ ,ಧೀರಜ್ ರಾಣೆ, ಪ್ರಜ್ವಲ್ ಶೆಟ್ಟಿ ,ಪ್ರತೀಶ್ ಆಚಾರ್ಯ ಉಪಸ್ಥಿತರಿದ್ದರು.


 

ಜಾಹೀರಾತು
































Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget