ಕಾರ್ಕಳ,ಸೆ.05:ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕೆಂದು ಎಬಿವಿಪಿ ಕಾರ್ಕಳದ ವತಿಯಿಂದ ತಹಶಿಲ್ದಾರರ ಬಳಿ ಮನವಿ ಮಾಡಲಾಯಿತು.
ಈ ಸಂಧರ್ಭ ಎಬಿವಿಪಿ ತಾಲೂಕು ಸಂಚಾಲಕ ಯುಕೇಶ್. ಎಮ್.,ನಗರ ಸಂಚಾಲಕ ಅಮಿತ್ ತೆಳ್ಳಾರ್.,ಅಧ್ಯಾಯನ ವೃತ್ತ ಪ್ರಮುಖ ಮನೀಶ್ ಕುಲಾಲ್ ಹಾಗೂ A.B.V.P ಕಾರ್ಯಕರ್ತರು ಹಾಜರಿದ್ದರು.
Post a comment