ಮಾಳ:ಸಂತೋಷ್ ಪೂಜಾರಿಯವರಿಗೆ ಸಾಧನಶ್ರೀ ಪ್ರಶಸ್ತಿ-Times of karkala

ಮಾಳ,ಸೆ.07:ಜೆಸಿಐ ಭಾರತದ ವಲಯ 15ರ ಪ್ರತಿಷ್ಠಿತ ಪ್ರಶಸ್ತಿಯಾದ  ಸಾಧನಶ್ರೀ ಪ್ರಶಸ್ತಿಯನ್ನು
ಉದ್ಯಮ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಜೆಸಿಐ ಕಾರ್ಕಳ ರೂರಲ್ ನ  ಪೂರ್ವಧ್ಯಕ್ಷರಾದ   ಮಾಳ ಸಂತೋಷ್ ಪೂಜಾರಿ ಯವರಿಗೆ ನೀಡಿ ಗೌರವಿಸಲಾಗಿದೆ.


ಬಂಟ್ವಾಳ ಬಂಟರ ಭವನದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು,ವಲಯಾಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ಪೂರ್ವ ವಲಯಾಧ್ಯಕ್ಷ  ಅಶೋಕ್ , ವಲಯ ಉಪಾಧ್ಯಕ್ಷೆ ಸೌಜನ್ಯ ಹೆಗ್ಡೆ,ಉದ್ಯಮ ವಿಭಾಗದ ನಿರ್ದೇಶಕರಾದ  ರಾಜೇಶ್ ಪುಂಜಾಲಕಟ್ಟೆ, ಕಾರ್ಕಳ ರೂರಲ್ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಕೆರ್ವಾಶೆ ಮತ್ತಿತರರು ಉಪಸ್ಥಿತರಿದ್ದರು.

 

ಜಾಹೀರಾತು


 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget