ಕಡ್ತಲ:"ಆರೋಗ್ಯ ಹಸ್ತ" ಕಾರ್ಯಕ್ರಮಕ್ಕೆ ಚಾಲನೆ-Times Of Karkala

ಕಡ್ತಲ,ಸೆ,7 :ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆ " ಆರೋಗ್ಯ ಹಸ್ತ" ಕಾರ್ಯಕ್ರಮಕ್ಕೆ  ಹೆಬ್ರಿ ಬ್ಲಾಕ್ ಕಾಂಗ್ರೆಸ್ ನ  ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿಯವರು ಕಡ್ತಲ ಸಮಾಜಮಂದಿರದಲ್ಲಿ ಚಾಲನೆ ನೀಡಿದರು.




 

ಕಾರ್ಯಕ್ರಮದಲ್ಲಿ  ಉಡುಪಿ ಜಿಲ್ಲಾ ಕಾಂಗ್ರೆಸ್ ನ  ಉಪಾಧ್ಯಕ್ಷರಾದ ನೀರೆ  ಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ನ ಕಾರ್ಯದರ್ಶಿ ರಾಘವ ದೇವಾಡಿಗ, ಹೆಬ್ರಿ ಬ್ಲಾಕ್ ನ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಮುನಿಯಾಲ್,  ಹೆಬ್ರಿ ಬ್ಲಾಕ್  ನ ಕೃಷಿ ಘಟಕದ ಅಧ್ಯಕ್ಷರಾದ ಕಡ್ತಲ ಜಗದೀಶ್ ಹೆಗ್ಡೆ , ಬೋಜ ಪೂಜಾರಿ, ಶಂಕರ ಮಡಿವಾಳ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರೋಗ್ಯ ವಾರಿಯರ್ಸ್ ರಾದ , ಉಮೇಶ್ ಹೆಗ್ಡೆ, ಸುದೇಶ್ ಪ್ರಭು ಅವರಿಗೆ ಕಿಟ್  ವಿತರಿಸಿ ಮಾಹಿತಿ ನೀಡಿದರು. ಸಭೆಯಲ್ಲಿ ಕಾಂಗ್ರೆಸ್ ನ ಹಿರಿಯರಾದ ರಾಘವ ನಾಯ್ಕ್, ಮಹಾಬಲ ಕುಲಾಲ್, ಗಣಪತಿ ಪ್ರಭು, ದಿವಾಕರ್ ಶೆಟ್ಟಿ, ಸುಂದರ್ ಶೆಟ್ಟಿಗಾರ್, ಪ್ರಸನ್ನ ದೇವಾಡಿಗ, ಪ್ರದೀಪ್ ಆಚಾರ್ಯ,   ಸಂತೋಷ್ ನಾಯ್ಕ್,   ಜನಾರ್ದನ ಆಚಾರ್ಯ, ರವೀಂದ್ರ  ನಾಯ್ಕ್, ಪ್ರಮೋದ್ ಶೆಟ್ಟಿ, ಪ್ರಶಾಂತ್ ನಾಯ್ಕ್, ಬಾಸ್ಕರ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು


 

ಜಾಹೀರಾತು

































Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget