ಕಾರ್ಕಳ:ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ವೀಕೆಂಡ್ ಆಫರ್:ಇನ್ವರ್ಟರ್ಗಳ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್-Times of karkala
ಕಾರ್ಕಳ:ಕಾರ್ಕಳದ ಬೃಹತ್ ಗೃಹೋಪಯೋಗಿ ವಸ್ತುಗಳ ಮಳಿಗೆ ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರಿಗೆ ವೀಕೆಂಡ್ ಆಫರ್ ನಲ್ಲಿ ಇನ್ವರ್ಟರ್ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ್ದು ಕೇವಲ 14900/- ರೂ ಬೆಲೆಗೆ ಲಭ್ಯವಿದೆ.
ಜೆ ಎಂ ಜೆ ವಿಶೇಷತೆಗಳು:
ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು ಅಲ್ಲದೆ ಎಲ್ಲ ವಸ್ತುಗಳೂ "೦" ಡೌನ್ ಪೇಮೆಂಟ್ ಜತೆಗೆ "0%" ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ!ಫ್ರೀ ಹೋಮ್ ಡೆಲಿವರಿ ಸೌಲ್ಯಭ್ಯವಿದೆ. ಇಂದೇ ಭೇಟಿ ನೀಡಿ ಹಾಗೂ ನಿಮ್ಮ ಮನೆಗೆ ಬೇಕಾದ ವಸ್ತುಗಳನ್ನು ಕಾಯ್ದಿರಿಸಿ.
ಹೊಸ ತಂತ್ರಜ್ಞಾನದ ಸ್ಮಾರ್ಟ್ ಎಲ್ಈಡಿ ಟಿವಿಯ ಮೇಲೆ 4 ವರ್ಷ ವ್ಯಾರಂಟಿ*, ಹೋಮ್ ಥಿಯೇಟರ್ ಗಳು, ರೆಫ್ರಿಜರೇಟರ್ ಗಳು,ವಾಷಿಂಗ್ ಮೆಷಿನ್ 5 ವರ್ಷಗಳ ಸಂಪೂರ್ಣ ಹಾಗೂ 12 ವರ್ಷಗಳ ಮೋಟಾರ್ ವ್ಯಾರಂಟಿ, ಸೋಲಾರ್, ಇನ್ವರ್ಟರ್, ವಾಟರ್ ಪ್ಯೂರಿಫೈಯರ್, ಸ್ಮಾರ್ಟ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಎಲ್ಲ ರೀತಿಯ ಅಡುಗೆ ಸಾಧನಗಳು ಮಿಕ್ಸರ್ ಪ್ರೆಶರ್ ಕುಕರ್,ಗ್ರೈಂಡರ್, ಕುಕ್ ವೇರ್ ಸೆಟ್ ಗಳ ಅತೀ ದೊಡ್ಡ ಸಂಗ್ರಹ ಜೆ.ಎಂ.ಜೆ.ಯಲ್ಲಿದೆ
ಭಾನುವಾರವೂ ತೆರೆದಿರುತ್ತದೆ:
ಗ್ರಾಹಕರ ಅನುಕೂಲತೆಗಾಗಿ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ಭಾನುವಾರವೂ ತೆರೆದಿರುತ್ತದೆ.
ಇಂದೇ ಸಂಪರ್ಕಿಸಿ: 9845110840,9844896668
Post a comment