ನಲ್ಲೂರು:ಹುರ್ಲಾಡಿ ರಘುವೀರ್ ಎ.ಶೆಟ್ಟಿ ವೃತ್ತ ಉಧ್ಘಾಟನೆ-Times of karkala
ನಲ್ಲೂರಿನ ಕೇಂಧ್ರಭಾಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹುರ್ಲಾಡಿ ರಘುವೀರ್ ಎ. ಶೆಟ್ಟಿ ವೃತ್ತವನ್ನು ಕಾರ್ಕಳ ಶಾಸಕಾರದ ಸುನಿಲ್ ಕುಮಾರ್, ಶ್ರೀ ವಜ್ರನಾಭ ಚೌಟ, ಅಣ್ಣಿ ಸಿ. ಶೆಟ್ಟಿ, ಹರಿದಾಸ್ ಭಟ್,ಕೃಷ್ಣ ಶೆಟ್ಟಿ, ಮುಂಬೈರವರು ಉಧ್ಘಾಟಿಸಿದರು.
ಈ ಸಂಧರ್ಭದಲ್ಲಿ ಕೃಷ್ಣಪ್ಪ ಕರ್ಕೇರ ಉದಯ ಎಸ್ ಕೋಟ್ಯಾನ್,ಜಿ ಪಂ, ಸದಸ್ಯೆ ದಿವ್ಯ ಜಿ. ಅಮೀನ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಸಂತ ಮಡಿವಾಳ,ಸುಖಾನಿ ಶೆಟ್ಟಿ ಮುಡಾರು, ತಾಲೂಕು ಪಂಚಾಯತ್ ಸದಸ್ಯರಾದ ಸುಧಾಕರ ಶೆಟ್ಟಿ,ಕೃಷ್ಣ ಶೆಟ್ಟಿ, ಮಹಾವೀರ್ ಜೈನ್, ಮಹಬಲ ಶೆಟ್ಟಿ, ಗೋಪಾ ಶೆಟ್ಟಿ, ಶರತ್ ಹೆಗ್ಡೆ, ವಸಂತ ಅಧಿಕಾರಿ,ಶಾಂತಿರಾಜ್ ಜೈನ್, ಉದಯ ಸಾಲಿಯಾನ್,ಪ್ರಕಾಶ್ ಶೆಟ್ಟಿ, ಭಾಸ್ಕರ್ ಶೆಟ್ಟಿ,ಸತೀಶ್ ಶೆಟ್ಟಿ, ಶ್ಯಾಮ ಏನ್ ಶೆಟ್ಟಿ, ಶ್ಯಾಮ ಪ್ರಸಾದ್ ಹೆಗ್ಡೆ,ಶ್ರೀಧರ್ ಶೆಟ್ಟಿ, ಉಮಾನಾಥ, ಮೈತ್ರಿ ಯುವ ವೇದಿಕೆ, ಜಯರಾಮ ಶೆಟ್ಟಿ, ಶ್ರೀ ಗಣಪತಿ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ ಇಂಜಿನಿಯರ್, ಅಶೋಕ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಕೃಷ್ಣ ಮೊಯಿಲಿ, ಜಯ ಶೆಟ್ಟಿ, ಪ್ರೇಮ ಶೆಟ್ಟಿ,ದುರ್ಗಾ ವಾಹಿನಿ, ವಂದನಾ ರಾಯ್, ಸುರೇಶ ನಾಯಕ್,ಪ್ರಸಾದ್, ಸುರೇಶ ಶೆಟ್ಟಿ ಮುಡಾರು ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಗ್ರಾಮಸ್ಥರಿಂದ ರಘುವೀರ ಎ ಶೆಟ್ಟಿ ಹುರ್ಲಾಡಿಯವರಿಗೆ ಅಭಿನಂದನಾ ಸನ್ಮಾನ ನೆರವೇರಿತು. ಶಿಕ್ಷಕ ನಾಗೇಶ್ ನಲ್ಲೂರು ಕಾರ್ಯಕ್ರಮ ನಿರೂಪಿಸಿದರು.
Post a comment