ನಿಧನ:ವಿನಯ(ಮುಡಾರು)-Times of karkala ಮುಡಾರು,ಸೆ.07:ಮುಡಾರು ಗ್ರಾಮದ ರೋಶನಿ ಗಾರ್ಡನ್ ನಿವಾಸಿ ವಿನಯ(43) ಹೃದಯಾಘಾತದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಜಾಹೀರಾತು Times Of Karkala September 07, 2020 Share to: Twitter Facebook URL Print Email Labels: BREAKING ನಿಧನ
Post a comment