ಉಡುಪಿ:ಸ್ವರ್ಣ ನದಿಯಲ್ಲಿ ಕೃಷ್ಣನ ವಿಗ್ರಹ ಪತ್ತೆ-Times of karkala

ಉಡುಪಿ:ಸ್ವರ್ಣ ನದಿಯಲ್ಲಿ ಕೃಷ್ಣನ ವಿಗ್ರಹ ಪತ್ತೆ-Times of karkala  

ಉಡುಪಿ:ಬೆಳ್ಳಂಪಳ್ಳಿ ಸ್ವರ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕೆಳಗೆ ಆ.31ರಂದು ರಾತ್ರಿ ಕೃಷ್ಣನ ಪಂಚಲೋಹದ ವಿಗ್ರಹ ಪತ್ತೆಯಾಗಿದೆ.

ರಾತ್ರಿ 8 ಗಂಟೆ ಹೊತ್ತಿಗೆ ಮೀನಿಗಾಗಿ ಗಾಳ ಹಾಕುತ್ತಿದ್ದ ಸ್ಥಳೀಯ ಮೀನುಗಾರರಾದ ಪುರಂದರ ಕೋಟ್ಯಾನ್, ರಾಕೇಶ್, ನಿಶಾನ್, ರಿತಿಕ್, ನವೀನ್, ಆತ್ರಾಡಿ ದಿನೇಶ್ ಪೂಜಾರಿ ಅವರಿಗೆ ಹೊಳೆಯುತ್ತಿರುವ ವಸ್ತು ಕಂಡುಬಂತು.

ಸಂತೋಷದ ಪೆಟ್ಟಿಗೆಗಳು ಕಲಿಯಲು ಮತ್ತು ಬೆಳೆಯಲು ಮುಂದುವರಿಯಲು ಅನುವು ಮಾಡಿಕೊಡುತ್ತದೆ


ವಿಗ್ರಹವನ್ನು ಮೇಲೆತ್ತಿ ಗಮನಿಸಿದಾಗ ಕೊಳಲೂದುವ ಗೋಪಾಲಕೃಷ್ಣನ ಆಕೃತಿಯ ಪಂಚಲೋಹ ವಿಗ್ರಹವಾಗಿತ್ತು. ವಿಗ್ರಹ 8 ಕೆ.ಜಿ.ತೂಕವಿದೆ.

ಮೀನುಗಾರರು ಸ್ಥಳೀಯರಾದ ಬೆಳ್ಳಂಪಳ್ಳಿ ಭೂತರಾಜ ಸನ್ನಿಧಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರಿಗೆ ವಿಚಾರ ತಿಳಿಸಿದ್ದು, ವಿಗ್ರಹವನ್ನು ಹಿರಿಯಡ್ಕ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

 

ಜಾಹೀರಾತು



































Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget