ಕುಂದಾಪುರ:ಪ್ರಧಾನಿ ಹುಟ್ಟುಹಬ್ಬ ಪ್ರಯುಕ್ತ ಬಿಜೆಪಿಯಿಂದ ಸ್ವಚ್ಛತಾ ಕಾರ್ಯಕ್ರಮ-Times Of Karkala

ಕುಂದಾಪುರ,ಸೆ,18: ದೇಶದ ಪ್ರಧಾನ ಮಂತ್ರಿ ನರೇಂದ್ರ  ಮೋದಿಯವರ  ಜನ್ಮ ದಿನಾಚರಣೆಯ ಅಂಗವಾಗಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ  ಕುಂದಾಪುರ ಹುಂಚಾರಬೆಟ್ಟು ವಾರ್ಡಿನ ಸರಕಾರಿ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು. 


ಈ ಕಾರ್ಯಕ್ರಮದಲ್ಲಿ  ಶಂಕರ ಅಂಕದಕಟ್ಟೆ,ಮಂಡಲ ಅಧ್ಯಕ್ಷರು, ಅರುಣ ಬಾಣ ,ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಸುರೇಂದ್ರ ಕಾಂಚನ್, ಕ್ಷೇತ್ರ   ಕಾರ್ಯದರ್ಶಿ, ಪುರಸಭಾ ಸದಸ್ಯರಾದ ಶೇಖರ್ ಪೂಜಾರಿ, ಸಂತೋಷ,ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಸತೀಶ್  ಕುಂದರ್ ಬಾರಿಕೆರೆ, ಜೀವನ ಕುಮಾರ, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ,ಸಂದೇಶ ಪೂಜಾರಿ ಪ್ರಧಾನ ಕಾರ್ಯದರ್ಶಿ ನಗರ ಯುವ ಮೋರ್ಚಾ, ಮಂಜುನಾಥ ವಿ.ಎಸ್ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್ ವಡೇರ ಹೋಬಳಿ ಘಟಕ, ಕೃಷ್ಣನಂದ ಶ್ಯಾನುಭಾಗ, ಎಸ್ ಡಿ ಎಂ ಸಿ  ಅಧ್ಯಕ್ಷರು  ಹಾಗೂ ಪಕ್ಷದ ಕಾರ್ಯಕರ್ತರಾದ ದಿನೇಶ ಪೂಜಾರಿ, ನಾಗರಾಜ್ ಪೂಜಾರಿ ಉಪಸ್ಥಿತರಿದ್ದರು. 


 

ಜಾಹೀರಾತು



































Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget