ಉಡುಪಿ:ಬಿಜೆಪಿ ಜಿಲ್ಲಾ ಯುವಮೋರ್ಚಾ ವತಿಯಿಂದ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ :ಸಹಾಯಧನ ವಿತರಣೆ-Times Of Karkala

ಉಡುಪಿ,ಸೆ,21: ಭೀಕರ ಮಳೆಯ ನೆರೆಯಿಂದ ಆಸ್ತಿ ಪಾಸ್ತಿ ಕಳೆದುಕೊಂಡ  ಕಾಪು ತಾಲೂಕಿನ ವಿವಿಧ ಗ್ರಾಮದ ಪ್ರದೇಶಗಳಿಗೆ ಉಡುಪಿ  ಜಿಲ್ಲಾ ಯುವ ಮೋರ್ಚಾ ಸದಸ್ಯರು ಭೇಟಿ ನೀಡಿ ಸಹಾಯಧನ ವಿತರಿಸಿ ಸರಕಾರದ ವತಿಯಿಂದ ಪರಿಹಾರ ಒದಗಿಸುವ ಬಗ್ಗೆ  ಸಹಕರಿಸುವುದಾಗಿ ತಿಳಿಸಿದರು.

 ನೆರೆಯ ನೀರು ನುಗ್ಗಿ ಮನೆ ಹಾನಿಗೀಡಾದ  ರಂಜನಿ ಪೂಜಾರಿ, ಗೋಪಾಲ್ ಶೇರಿಗಾರ್, ಪುಷ್ಪ ಶೆಟ್ಟಿ, ಲಲಿತಾ ಶೇರಿಗಾರ್ ಮೊದಲಾದವರಿಗೆ ತಾತ್ಕಾಲಿಕ ನೆಲೆಯಲ್ಲಿ ಯುವಮೋರ್ಚಾ ವತಿಯಿಂದ ಸಹಾಯಧನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ವಿಖ್ಯಾತ್ ಶೆಟ್ಟಿ ಪ್ರದಾನ ಕಾರ್ಯದರ್ಶಿಗಳಾದ ಶರತ್ ಶೆಟ್ಟಿ, ಅಕ್ಷಿತ್ ಶೆಟ್ಟಿ ಸ್ಥಳೀಯ ಜಿಲ್ಲಾಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವೀಣಾ ಶೆಟ್ಟಿ ಯುವಮೋರ್ಚಾ ಉಪಾಧ್ಯಕ್ಷ ಸುಮಿತ್ ಮಡಿವಾಳ, ಕಾರ್ಯದರ್ಶಿ ಪ್ರವೀಣ್ ಪೂಜಾರಿ, ಅಭಿರಾಜ್ ಸುವರ್ಣ ಮತ್ತಿತರ ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ಧರು.

 

 

ಜಾಹೀರಾತು


































 
Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget