ಬರ್ತ್ ಡೇ ಬಾಯ್ ಮರ್ಡರ್:ಹಳೆ ವೈಷ್ಯಮ್ಯ ಕಾರಣ -Times Of Karkala

ತುಮಕೂರು, ಸೆ,11: ಹುಟ್ಟುಹಬ್ಬದ ದಿನವೇ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ತುಮಕೂರು ನಗರದ ಎನ್.ಆರ್.ಕಾಲೋನಿ ಬಳಿ ನಡೆದಿದೆ. ಅನುಕುಮಾರ್ (22) ಕೊಲೆಯಾದ ಯುವಕ. 
ಹಳೆ ವೈಷಮ್ಯ ಹಿನ್ನೆಲೆಯಲ್ಲಿ ರಾಜು ಹಾಗೂ ರಾಜುವಿನ ಸ್ನೇಹಿತರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಗುರುವಾರ ಮೃತ ಅನುಕುಮಾರ್ ಹುಟ್ಟುಹಬ್ಬ ಇತ್ತು. ತಡರಾತ್ರಿ ಪಾರ್ಟಿ ಮಾಡುವ ಸಂದರ್ಭದಲ್ಲಿ ಅನುಕುಮಾರ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವ ನೆಪದಲ್ಲಿ ರಾಜು ಹಾಗೂ ರಾಜುವಿನ ಸ್ನೇಹಿತರು ಬಂದಿದ್ದಾರೆ. ನಂತರ ಅನುಕುಮಾರ್‌ಗೆ ಏಕಾಏಕಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

 

ಜಾಹೀರಾತು

































Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget