ಬೋಳ:ಪವರ್ ಲಿಫ್ಟರ್ ಅಕ್ಷತಾ ಪೂಜಾರಿ ಯುವ ಸಾಧನ ಪ್ರಶಸ್ತಿ-2020ಕ್ಕೆ ಆಯ್ಕೆ-Times of karkala

ಕಾರ್ಕಳ,ಅ.08:ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಡಾ ಶಿವರಾಮ ಕಾರಂತರ 118ನೇ ಜನ್ಮ ದಿನಾಚರಣೆಯ ಸಂದರ್ಭ ನೀಡುತ್ತಿರುವ ಕಲ್ಕೂರ ಯುವ ಸಾಧನ ಪ್ರಶಸ್ತಿ-2020ಕ್ಕೆ  ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ ಬೋಳ ಆಯ್ಕೆಯಾಗಿದ್ದಾರೆ.


ಜಾಹೀರಾತು
https://www.timesofkarkala.in/2020/10/blog-post_8.html

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget